half-way house
ನಾಮವಾಚಕ
  1. ನಡುದಾರಿ ವಸತಿ; ಮಾರ್ಗಮಧ್ಯಗೃಹ; ಎರಡು ಊರು ಮೊದಲಾದವುಗಳ ನಡುದಾರಿಯಲ್ಲಿರುವ ವಸತಿಗೃಹ ಮತ್ತು ಖಾನಾವಳಿ.
  2. (ರೂಪಕವಾಗಿ) ಮಧ್ಯಸ್ಥಮಾರ್ಗ; (ಉಭಯ ಪಕ್ಷಗಳೂ ತಮ್ಮ ನಿಲುವುಗಳನ್ನು ಸರಿಹೊಂದಿಸಿಕೊಂಡು ರಾಜಿಮಾಡಿಕೊಳ್ಳುವ) ನಡುನೆಲೆ; ನಡುನಿಲುವು; ರಾಜಿನೆಲೆ; ಸಂಧಿಸ್ಥಾನ.